Bengaluru: Elaborate Security Beefed Up For New Year’s, Arranged Additional Lighting CCTVs & Drones ಡಿಸೆಂಬರ್ 31 ಕಳೆದು ಜನವರಿ 1 ಬರೋದು ದೊಡ್ಡ ಹಬ್ಬ ಇದ್ದಂತೆ. ಇವತ್ತು ಜನ ಹೊಸ ವರ್ಷ ಸ್ವಾಗತ ಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿರುತ್ತಾರೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ಜೋರಾಗಿರುತ್ತೆ. ಕಳೆದ ಸಲ ಹೊಸ ವರ್ಷದ ಸಂದರ್ಭದಲ್ಲಿ ಬೆಂಗಳೂರಿನ ಮಾನ ರಾಷ್ಟ್ರದ ಮುಂದೆ ಮೂರು ಕಾಸಿಗೆ ಹರಾಜಾಗಿತ್ತು. ಇದರಿಂದ ಎಚ್ಚೆತ್ತ ಸಿಲಿಕಾನ್ ಸಿಟಿ ಪೊಲೀಸರು ನಗರದಲ್ಲಿ ಹದ್ದಿನ ಕಣ್ಣಿಟ್ಟಿದೆ. ಅಂತಹ ತಪ್ಪು ಮತ್ತೆ ಆಗದಂತೆ ಕಟ್ಟೆಚ್ಚರ ವಹಿಸಿದೆ.
► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:
#Bengaluru #Elaborate #Security #BeefedUp #NewYears #Arranged #Additional #Lighting #CCTVs #Drones

0 Comments